Sunday, December 25, 2011

ಸಾಧಕರೇ, ತಾವು ಸೇವೆ ಅಥವಾ ಸಾಧನೆಯನ್ನು ಸಂಸ್ಥೆಗೆ ಉಪಕಾರಕ್ಕಾಗಿ ಅಲ್ಲ ತಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಮಾಡುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳಿ!

ಒಂದು ಜಿಲ್ಲೆಯಲ್ಲಿ ಪೂ.ಸತ್ಯವಾನ ದಾದಾರವರ ಉಪಾಯವಿತ್ತು. ಆ ಸಮಯ ದಲ್ಲಿ ವಾರದಲ್ಲಿ ೧೨ರಿಂದ ೧೫ಗಂಟೆ ಸೇವೆ ಮಾಡುವಂತಹ ಸಾಧಕರು ಮತ್ತು ತೊಂದರೆಯಿರುವ ಅಥವಾ ಭಾವ ಮತ್ತು ತಳಮಳವಿರುವವರು ಆದರೆ ಕೆಲವು ಅಡಚಣೆಯಿಂದ ಅವರು ಸೇವೆಗೆ ಬರಲಾಗ ದವರು ಇಂತಹ ಸಾಧಕರನ್ನು ಆಯ್ಕೆ ಮಾಡಲಾಗಿತ್ತು. ಓರ್ವ ಸಾಧಕಿಯು ಉಪಾಯದ ನಂತರ ಅವಳ ಜವಾಬ್ದಾರ ಸಾಧಕಿಯಲ್ಲಿ ‘ಮನಸ್ಸಿಗೆ ಬಂದಂತೆ ಕರೆಯಲು ನಾನು ಆಟದ ಗೊಂಬೆಯಲ್ಲ. ಬೇಕಾದಾಗ ಕರೆಯುವುದು, ಬೇಡದಿದ್ದಾಗ ಬಿಡುವುದು. ಸೇವೆಯಿದ್ದರೆ ಮಾತ್ರ ಕರೆಯು ತ್ತೀರಿ, ಉಪಾಯಕ್ಕೆ  ಕರೆಯಲಿಲ್ಲ. ಇನ್ನು ಮುಂದೆ ನಾನು ಬರುವುದಿಲ್ಲ’ ಎಂದಳು.ನಾವು ಸನಾತನ ಸಂಸ್ಥೆಗೆ ನಮ್ಮ ಆಧ್ಯಾತ್ಮಿಕ ಪ್ರಗತಿಗಾಗಿ ಬಂದಿದ್ದೇವೆ. ‘ನನಗೆ ಉಪಾಯಕ್ಕೆ ಕರೆಯಲಿಲ್ಲವೆಂದು ನಾನು ಸಾಧನೆ ಮಾಡುವುದಿಲ್ಲ, ಇನ್ನು ಮುಂದೆ ಬರುವುದಿಲ್ಲ’ ಇಂತಹ ಅಯೋಗ್ಯ ದೃಷ್ಟಿಕೋನ ಇಡುವುದು ತಪ್ಪಾಗಿದೆ. ನಾವು ಸಾಧನೆ ಮಾಡುತ್ತಿರುವುದು, ಸೇವೆ ಮಾಡುತ್ತಿರು ವುದು ಸಂಸ್ಥೆಗೆ ಉಪಕಾರಕ್ಕಾಗಿ ಅಲ್ಲ. ತಮ್ಮ ಜೀವನದ ಉದ್ಧಾರಕ್ಕಾಗಿ ಮತ್ತು ಆನಂದ ಪ್ರಾಪ್ತಿಗಾಗಿ ಮಾಡುತ್ತಿದ್ದೇವೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಉಪಾಯಕ್ಕೆ ಯಾರು ಬರಬೇಕು, ಯಾರು ಬರಬಾರದು ಎಂಬು ದನ್ನು ಸಂಸ್ಥೆಯು ನಿರ್ಧರಿಸಿದ ಧೋರಣೆ ಯಂತೆ ನಿರ್ಧರಿಸಲಾಗುತ್ತದೆ. ಅದರಂತೆ ಆರಿಸಿರುವಾಗ ಹೀಗೆ ಪ್ರತಿಕ್ರಿಯಾತ್ಮಕ ಮಾತ ನಾಡುವುದು ಅಂದರೆ ಸನಾತನ ಸಂಸ್ಥೆಯ ಕಾರ್ಯಪದ್ಧತಿಯ ಮೇಲೆ ವಿಶ್ವಾಸ ಇಲ್ಲದಿ ರುವಂತಾಗಿದೆ. ಹೀಗೆ ಮಾಡಿದಾಗ ಸಾಧನೆ ಯಲ್ಲಿ ಅಪಾರ ಹಾನಿಯಾಗುತ್ತದೆ ಎಂಬು ದನ್ನು ಗಮನದಲ್ಲಿಡಬೇಕು ತದ್ವಿರುದ್ಧ ಕೆಲವು ಸಾಧಕರಿಗೆ ಒಂದೂವರೆ ತಿಂಗಳಿಗಿಂತ ಮೊದಲೇ ಉಪಾಯ ಇರಲಿರುವುದು ಎಂಬುದು ತಿಳಿದ ತಕ್ಷಣ ತಮ್ಮ ಸೇವೆಯ ಅವಧಿ ಹೆಚ್ಚಿಸಿದರು. ಪ್ರತಿಯೊಂದು ಪ್ರಸಂಗ ದಿಂದ ಕಲಿತುಕೊಳ್ಳುವ ವೃತ್ತಿಯನ್ನಿಟ್ಟು ಕೊಂಡು ಮತ್ತು ಅಂತರ್ಮುಖರಾಗಿ ಸಂತರ ಉಪಾಯದ ಲಾಭ ಮಾಡಿಕೊಳ್ಳಲು ನನಗೆ ಇನ್ನೂ ಸಾಧನೆ ಹೆಚ್ಚಿಸಬೇಕಾಗಿದೆ ಎಂದು ಸಕಾರಾತ್ಮಕ ದೃಷ್ಟಿಕೋನವಿರುವುದು ಸಾಧಕ ರಿಂದ ಅಪೇಕ್ಷಿತವಾಗಿದೆ. - ಶ್ರೀ.ಪ್ರಣವ ಮಣೇರಿಕರ, ಬೆಂಗಳೂರು.
ಸಾಧಕರೇ, ತಾವು ಸೇವೆ ಅಥವಾ ಸಾಧನೆಯನ್ನು ಸಂಸ್ಥೆಗೆ ಉಪಕಾರಕ್ಕಾಗಿ ಅಲ್ಲ ತಮ್ಮ ಆಧ್ಯಾತ್ಮಿಕ
ಉನ್ನತಿಗಾಗಿ ಮಾಡುತ್ತಿದ್ದೇವೆ  ಎಂಬುದನ್ನು ತಿಳಿದುಕೊಳ್ಳಿ!
ಒಂದು ಜಿಲ್ಲೆಯಲ್ಲಿ ಪೂ.ಸತ್ಯವಾನ ದಾದಾರವರ ಉಪಾಯವಿತ್ತು. ಆ ಸಮಯ ದಲ್ಲಿ ವಾರದಲ್ಲಿ ೧೨ರಿಂದ ೧೫ಗಂಟೆ ಸೇವೆ ಮಾಡುವಂತಹ ಸಾಧಕರು ಮತ್ತು ತೊಂದರೆಯಿರುವ ಅಥವಾ ಭಾವ ಮತ್ತು ತಳಮಳವಿರುವವರು ಆದರೆ ಕೆಲವು ಅಡಚಣೆಯಿಂದ ಅವರು ಸೇವೆಗೆ ಬರಲಾಗ ದವರು ಇಂತಹ ಸಾಧಕರನ್ನು ಆಯ್ಕೆ ಮಾಡಲಾಗಿತ್ತು. ಓರ್ವ ಸಾಧಕಿಯು ಉಪಾಯದ ನಂತರ ಅವಳ ಜವಾಬ್ದಾರ ಸಾಧಕಿಯಲ್ಲಿ ‘ಮನಸ್ಸಿಗೆ ಬಂದಂತೆ ಕರೆಯಲು ನಾನು ಆಟದ ಗೊಂಬೆಯಲ್ಲ. ಬೇಕಾದಾಗ ಕರೆಯುವುದು, ಬೇಡದಿದ್ದಾಗ ಬಿಡುವುದು. ಸೇವೆಯಿದ್ದರೆ ಮಾತ್ರ ಕರೆಯು ತ್ತೀರಿ, ಉಪಾಯಕ್ಕೆ  ಕರೆಯಲಿಲ್ಲ. ಇನ್ನು ಮುಂದೆ ನಾನು ಬರುವುದಿಲ್ಲ’ ಎಂದಳು.
ನಾವು ಸನಾತನ ಸಂಸ್ಥೆಗೆ ನಮ್ಮ ಆಧ್ಯಾತ್ಮಿಕ ಪ್ರಗತಿಗಾಗಿ ಬಂದಿದ್ದೇವೆ. ‘ನನಗೆ ಉಪಾಯಕ್ಕೆ ಕರೆಯಲಿಲ್ಲವೆಂದು ನಾನು ಸಾಧನೆ ಮಾಡುವುದಿಲ್ಲ, ಇನ್ನು ಮುಂದೆ ಬರುವುದಿಲ್ಲ’ ಇಂತಹ ಅಯೋಗ್ಯ ದೃಷ್ಟಿಕೋನ ಇಡುವುದು ತಪ್ಪಾಗಿದೆ. ನಾವು ಸಾಧನೆ ಮಾಡುತ್ತಿರುವುದು, ಸೇವೆ ಮಾಡುತ್ತಿರು ವುದು ಸಂಸ್ಥೆಗೆ ಉಪಕಾರಕ್ಕಾಗಿ ಅಲ್ಲ. ತಮ್ಮ ಜೀವನದ ಉದ್ಧಾರಕ್ಕಾಗಿ ಮತ್ತು ಆನಂದ ಪ್ರಾಪ್ತಿಗಾಗಿ ಮಾಡುತ್ತಿದ್ದೇವೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಉಪಾಯಕ್ಕೆ ಯಾರು ಬರಬೇಕು, ಯಾರು ಬರಬಾರದು ಎಂಬು ದನ್ನು ಸಂಸ್ಥೆಯು ನಿರ್ಧರಿಸಿದ ಧೋರಣೆ ಯಂತೆ ನಿರ್ಧರಿಸಲಾಗುತ್ತದೆ. ಅದರಂತೆ ಆರಿಸಿರುವಾಗ ಹೀಗೆ ಪ್ರತಿಕ್ರಿಯಾತ್ಮಕ ಮಾತ ನಾಡುವುದು ಅಂದರೆ ಸನಾತನ ಸಂಸ್ಥೆಯ ಕಾರ್ಯಪದ್ಧತಿಯ ಮೇಲೆ ವಿಶ್ವಾಸ ಇಲ್ಲದಿ ರುವಂತಾಗಿದೆ. ಹೀಗೆ ಮಾಡಿದಾಗ ಸಾಧನೆ ಯಲ್ಲಿ ಅಪಾರ ಹಾನಿಯಾಗುತ್ತದೆ ಎಂಬು ದನ್ನು ಗಮನದಲ್ಲಿಡಬೇಕು ತದ್ವಿರುದ್ಧ ಕೆಲವು ಸಾಧಕರಿಗೆ ಒಂದೂವರೆ ತಿಂಗಳಿಗಿಂತ ಮೊದಲೇ ಉಪಾಯ ಇರಲಿರುವುದು ಎಂಬುದು ತಿಳಿದ ತಕ್ಷಣ ತಮ್ಮ ಸೇವೆಯ ಅವಧಿ ಹೆಚ್ಚಿಸಿದರು. ಪ್ರತಿಯೊಂದು ಪ್ರಸಂಗ ದಿಂದ ಕಲಿತುಕೊಳ್ಳುವ ವೃತ್ತಿಯನ್ನಿಟ್ಟು ಕೊಂಡು ಮತ್ತು ಅಂತರ್ಮುಖರಾಗಿ ಸಂತರ ಉಪಾಯದ ಲಾಭ ಮಾಡಿಕೊಳ್ಳಲು ನನಗೆ ಇನ್ನೂ ಸಾಧನೆ ಹೆಚ್ಚಿಸಬೇಕಾಗಿದೆ ಎಂದು ಸಕಾರಾತ್ಮಕ ದೃಷ್ಟಿಕೋನವಿರುವುದು ಸಾಧಕ ರಿಂದ ಅಪೇಕ್ಷಿತವಾಗಿದೆ. - ಶ್ರೀ.ಪ್ರಣವ ಮಣೇರಿಕರ, ಬೆಂಗಳೂರು.

No comments:

Post a Comment