Sunday, December 25, 2011

ಸೌ.ತಾರಾ ಶೆಟ್ಟಿ

ಕಲಿಯುಗದಲ್ಲಿ ದ್ವಾಪರಯುಗದ ಸಾಧನೆಯನ್ನು ಮಾಡಿಸಿಕೊಳ್ಳುವ ಪ.ಪೂ.ಡಾಕ್ಟರರು!
೧.ಭಗವಾನ ಶ್ರೀಕೃಷ್ಣನ ಸಂಪರ್ಕಕ್ಕೆ ಬರುವ ಪ್ರತಿಯೊಂದು ಜೀವವು ಸಾಧನೆಗಾಗಿ ಜನ್ಮಕ್ಕೆ ಬಂದಿರುವಂತೆ ಪ.ಪೂ.ಡಾಕ್ಟರರ ಸಂಪರ್ಕಕ್ಕೆ ಬಂದ ಸಾಧಕನು ಯೋಗ್ಯ ಸಾಧನೆ ಮಾಡಿ ಅವರ ಅಸ್ತಿತ್ವದ ಲಾಭ ಪಡೆದುಕೊಳ್ಳು ವುದು: ‘ಸಾಧನೆ ಮಾಡದಿದ್ದರೆ ಜೀವಕ್ಕೆ ಆನಂದ ದೊರಕುವುದಿಲ್ಲ, ದ್ವಾಪರಯುಗ ದಲ್ಲಿ ಪಾಂಡವರು, ವಿದುರ, ಭೀಷ್ಮಾಚಾರ್ಯ, ದ್ರೋಣ ಮುಂತಾದವರು ತಮ್ಮ ಜೀವ ಮಾನವಿಡೀ ಸಾಧನೆಯನ್ನೇ ಮಾಡಿದರು. ದ್ವಾಪರಯುಗದಲ್ಲಿ ಭಗವಾನ ಶ್ರೀಕೃಷ್ಣನು ಸದಾ ಪಾಂಡವರೊಂದಿಗೆ ಇದ್ದು ಸಾಧನೆ ಯನ್ನು ಮಾಡಿಸಿಕೊಂಡಂತೆ ಈಗ ಕಲಿಯುಗ ದಲ್ಲಿ ಅನೇಕ ಪಾಂಡವರು, ವಿದುರ, ಭೀಷ್ಮಾಚಾರ್ಯ, ದ್ರೋಣ ಮುಂತಾದವ ರಿಗೆ ಸಾಧನೆಯ ಮಾರ್ಗವನ್ನು ಕಲಿಸಿ ಯೋಗ್ಯ ಸಾಧನೆಯನ್ನು ಮಾಡಿಸಿಕೊಳ್ಳುತ್ತಿ ರುವ ಭಗವಾನ ಶ್ರೀಕೃಷ್ಣನ ಅವತಾರವಾದ ಪ.ಪೂ.ಡಾಕ್ಟರರು ನಮ್ಮೊಂದಿಗಿದ್ದಾರೆ. ಅಂದು ಭಗವಾನ ಶ್ರೀಕೃಷ್ಣನ ಸಂಪರ್ಕಕ್ಕೆ ಬಂದ ಪ್ರತಿಯೊಂದು ಜೀವ ಸಾಧನೆ ಗಾಗಿಯೇ ಬಂದಿದ್ದವು, ಅದರಂತೆ ಇಂದೂ ಪ.ಪೂ.ಡಾಕ್ಟರರ ಸಂಪರ್ಕಕ್ಕೆ ಬಂದ ಎಲ್ಲರೂ ಯೋಗ್ಯ ಸಾಧನೆಯನ್ನು ಮಾಡಿ ಅವರ ಅಸ್ತಿತ್ವದ ಸಂಪೂರ್ಣ ಲಾಭವನ್ನು ಪಡೆದು ಕೊಳ್ಳೋಣ.

No comments:

Post a Comment